Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಟೋರಿಯಸ್ ಮಾತಿನ ಮನೆಯಲ್ಲಿ
Posted date: 14 Wed, Nov 2012 ? 01:22:40 PM
ಶ್ರೀ ಕನಕ ಫಿಲಂ  ಲಾಂಛನದಲ್ಲಿ  ಬಿ.ಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಯು.ಗೋವಿಂದೇಗೌಡ ನಿರ್ದೇಶಿಸುತ್ತಿರುವ  ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್-ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್‌ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಟೋರಿಯಸ್ ಮಾತಿನ ಮನೆಯಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.